ಹಾಲಿನ ಹಲ್ಲುಗಳು ಮಗುವಿನ ಅಮೂಲ್ಯ ಆಸ್ತಿ. ಈ ಹಲ್ಲುUÀಳು ಹುಟ್ಟುವ ಸಮಯದಿಂದ ಸರಿಯಾಗಿ ಕಾಳಜಿ ವಹಿಸಬೇಕು. ಏಕೆಂದರೆ ಇದು ತಿನ್ನುವುದಕ್ಕಾಗಿ, ಮಾತನಾಡಲು, ಸೌಂದರ್ಯದಂತಹ ಪ್ರಮುಖ ಕಾರ್ಯUÀಳನ್ನು ನಿರ್ವಹಿಸುತ್ತದೆ, ಶಾಶ್ವತ ಹ®Äèಗಳು ಹೊರಹೊಮ್ಮುವವರೆಗೆ ನೈಸರ್ಗಿಕ...
ಸಿಹಿ ಪದಾರ್ಥ ಹಾಗೂ ಐಸ್ ಕ್ರೀಮ್ ಮಕ್ಕಳಿಗೆ ಅಚ್ಚುಮೆಚ್ಚು ಆದರೆ ಅವು ಬೇಡ ಎನ್ನುತ್ತಿರುವ ಕೆಎಲ್‌ಇ ಮಧುಮೇಹ ಕೇಂದ್ರದ ಮಕ್ಕಳು ಸ್ವಯಂಪ್ರೇರಿತವಾಗಿ ಬೇಡ ಎನ್ನುತ್ತಾರೆ. ಇದು ಸಂಕಲ್ಪ, ಶಿಸ್ತು ಮತ್ತು ಶಿಕ್ಷಣದಿಂದ ಮಕ್ಕಳಲ್ಲಿ...
ಭಾರತವು ಸುಮಾರು 80 ಮಿಲಿಯನ್‌ಗೂ ಅಧಿಕ ಮಧುಮೇಹಿಗಳನ್ನು ಹೊಂದಿರುವ ವಿಶ್ವದ ಮಧುಮೇಹಿಗಳ ರಾಜ್ಯಧಾನಿ. ಮಧುಮೇಹ ಬೆಳವಣಿಗೆಯನ್ನು ತಡೆಗಟ್ಟಲು ಹಾಗೂ ಅದನ್ನು ಸಹಜತೆಗೆ ತರಲು ಸಂಶೋಧನೆಗಳ ಅತ್ಯಗತ್ಯ. ಪಾಶ್ಚಿಮಾತ್ಯ ದೇಶಗಳ ಜನಸಂಖ್ಯೆಯನ್ನು ಆಧರಿಸಿ ಅಧ್ಯಯನ...
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಉಚಿತ ಇನ್ಸುಲಿನ ವಿತರಣಾ ಯೋಜನೆಯನ್ನು ಸಂಸ್ಥೆಯ ಕರ‍್ಯಾಧ್ಯಕ್ಷರು ಹಾಗೂ ಕಾಹೇರನ ಕುಲಾಧಿಪತಿಗಳಾದ...
ವಿಶ್ವದಾದ್ಯಂತ ಸುಮಾರು 463 ಮಿಲಿಯನ್ ಜನರು ಮಧುಮೇದಿಂದ ಬಳಲುತ್ತಿದ್ದರೆ, ಭಾರತದಲ್ಲಿ 77 ಮಿಲಿಯನ್ ರೋಗಿಗಳು ಇದ್ದಾರೆ. ಮಧುಮೇಹದಿಂದ ಕಾಲಿಗೆ ಆಗುವ ಅಲ್ಸರ (ಗಾಯ) ಅನ್ನು ತಡೆಯುವದು ನಿಜವಾದ ಸವಾಲಾಗಿ ಪರಿಣಮಿಸಿದೆ. ಶೇ. 25...
ರಾಜ್ಯಗಳ ಕಾರ್ಯ ಕ್ಷಮತೆಯನ್ನು ಆಧರಿಸಿ ಆಯುಷ್ಮಾನ್ ಭಾರತ್ ಯೋಜನೆಯ ಅನುದಾನ ಬಿಡುಗಡೆಯಾಗಲಿದೆ ಎಂದುರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(ಎನ್‌ಎಚ್‌ಎ)ವೇ ಇತ್ತೀಚೆಗೆ ಹೇಳಿದೆ.ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವೃತ್ತಿಪರರ ನೋಂದಣಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ಆಯಾ...
2018ರಲ್ಲಿ ಪ್ರಥಮ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೃದಯ ಕಸಿ ಮಾಡಿದಾಗ ಹೀಗೂ ಮಾಡಬಹುದೇ ಎಂದು ಮೂಗಿನ ಮೇಲೆ ಕೈಯಿಟ್ಟುಕೊಂಡವರೇ ಅಧಿಕ. ನಂತರ ಅದು ನಿರಂತರವಾಯಿತು. ಕಳೆದ ಜುಲೈನಲ್ಲಿ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ...
ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 27 ವರ್ಷದ ಯುವಕ ತನ್ನ ಅಂಗಾAಗಳನ್ನು ದಾನ ಮಾಡಿ 4 ಜನರ ಜೀವ ಉಳಿಸಿ, ಇಬ್ಬರು...
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಜುಲೈ 2022ರಲ್ಲಿ ಒಂದರ ಹಿಂದೆ ಒಂದು ಹೀಗೆ ಮೂರು ಹೃದಯ ಕಸಿ ಮಾಡಿ ಸಾವಿನಂಚಿನಲ್ಲಿದ್ದ ಮೂವರ ಜೀವ...
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ 19 ಲಸಿಕೆ ನೀಡಿಕೆಯು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 200 ಕೋಟಿಗೂ ಅಧಿಕ ಡೋಸಗಳನ್ನು ದಾಟಿದೆ. ದೇಶದಲ್ಲಿ ದಿ. ೧೬ ಜನೇವರಿ 2021ರಿಂದ ನಡೆದ ಲಸಿಕಾಕರಣ ಕಾರ್ಯಕ್ರಮ ಆರಂಭವಾದ 18...