ಹಾಲಿನ ಹಲ್ಲುಗಳು ಮಗುವಿನ ಅಮೂಲ್ಯ ಆಸ್ತಿ. ಈ ಹಲ್ಲುUÀಳು ಹುಟ್ಟುವ ಸಮಯದಿಂದ ಸರಿಯಾಗಿ ಕಾಳಜಿ ವಹಿಸಬೇಕು. ಏಕೆಂದರೆ ಇದು ತಿನ್ನುವುದಕ್ಕಾಗಿ, ಮಾತನಾಡಲು, ಸೌಂದರ್ಯದಂತಹ ಪ್ರಮುಖ ಕಾರ್ಯUÀಳನ್ನು ನಿರ್ವಹಿಸುತ್ತದೆ, ಶಾಶ್ವತ ಹ®Äèಗಳು ಹೊರಹೊಮ್ಮುವವರೆಗೆ ನೈಸರ್ಗಿಕ...
ಸಿಹಿ ಪದಾರ್ಥ ಹಾಗೂ ಐಸ್ ಕ್ರೀಮ್ ಮಕ್ಕಳಿಗೆ ಅಚ್ಚುಮೆಚ್ಚು ಆದರೆ ಅವು ಬೇಡ ಎನ್ನುತ್ತಿರುವ ಕೆಎಲ್‌ಇ ಮಧುಮೇಹ ಕೇಂದ್ರದ ಮಕ್ಕಳು ಸ್ವಯಂಪ್ರೇರಿತವಾಗಿ ಬೇಡ ಎನ್ನುತ್ತಾರೆ. ಇದು ಸಂಕಲ್ಪ, ಶಿಸ್ತು ಮತ್ತು ಶಿಕ್ಷಣದಿಂದ ಮಕ್ಕಳಲ್ಲಿ...
ಭಾರತವು ಸುಮಾರು 80 ಮಿಲಿಯನ್‌ಗೂ ಅಧಿಕ ಮಧುಮೇಹಿಗಳನ್ನು ಹೊಂದಿರುವ ವಿಶ್ವದ ಮಧುಮೇಹಿಗಳ ರಾಜ್ಯಧಾನಿ. ಮಧುಮೇಹ ಬೆಳವಣಿಗೆಯನ್ನು ತಡೆಗಟ್ಟಲು ಹಾಗೂ ಅದನ್ನು ಸಹಜತೆಗೆ ತರಲು ಸಂಶೋಧನೆಗಳ ಅತ್ಯಗತ್ಯ. ಪಾಶ್ಚಿಮಾತ್ಯ ದೇಶಗಳ ಜನಸಂಖ್ಯೆಯನ್ನು ಆಧರಿಸಿ ಅಧ್ಯಯನ...
ಸರ್ವೆ ಸಾಮಾನ್ಯವಾಗಿ ನಾವೆಲ್ಲರೂ ಬಿಕ್ಕಳಿಕೆಯ ತಾಪತ್ರಯವನ್ನು ಅನುಭವಿಸಿದ್ದೇವೆ. ಆಹಾರ ಸೇವಿಸುವಾಗ, ನೀರನ್ನು ಕುಡಿಯುವಾಗ ತಕ್ಷಣ ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತಾಗಿ ಬಿಕ್ಕಳಿಕೆ ಬರುವದು ಸಾಮಾನ್ಯ. ಬಿಕ್ಕಳಿಕೆÀಯಿಂದ ಸಹಜವಾಗಿ ನಾವೆಲ್ಲ ತೊಂದರೆ ಅನುಭವಿಸಿದ್ದೇವೆ.
ಬಿಕ್ಕಳಿಕೆಗೆ ಕಾರಣ ಮತ್ತು ಪರಿಹಾರ:
ಶ್ವಾಸಕೋಶದ...
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕೆಎಲ್‍ಇಎಸ್ ರೋಟರಿ ಸ್ಕಿನ್ (ಚರ್ಮ ಭಂಡಾರ) ಬ್ಯಾಂಕಗೆ ಚರ್ಮವನ್ನು ದಾನ ಮಾಡುವದರ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರದು, ಸುಟ್ಟ...
ಅತ್ಯಂತ ಕ್ಲಿಷ್ಟಕರ ಮತ್ತು ಸಂಕೀರ್ಣತೆಯಿಂದ ಕೂಡಿದ ವಿರಳವಾದ ಮೊಡಿಫೈಡ ರಾಸ್ ಪ್ರಕ್ರಿಯೆಯ ಮೂಲಕ ಪಲ್ಮನರಿ ವಾಲ್ವ್ (ಕವಾಟ) ಅನ್ನು ತೆಗೆದು ಹಾಳಾದ ಅರೋಟಿಕ್ ವಾಲ್ವ ಜಾಗದಲ್ಲಿ ಕೂರಿಸಿ, ಡೆಕ್ರಾನ್ ಗ್ರಾಫ್ಟ ಎನಫೊರ್ಸ್ ಮೂಲಕ...
ಅವಧಿ ಪೂರ್ವ ಜನಿಸುವ (37 ವಾರಗಳ ಮುಂಚೆ ) ಮಗುವಿನ ಆರೈಕೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಅದರ ಲಾಲನೆ ಪೋಷಣೆ ಮಾಡುವಲ್ಲಿ ತಾಯಂದಿರು ಹಾಗೂ ನರ್ಸಿಂಗ ಸಿಬ್ಬಂಧಿ ಅತ್ಯಂತ ಮುತುವರ್ಜಿಯಿಂದ ಆರೈಕೆ ಮಾಡಬೇಕು. ನಿಗಧಿತ...
ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು ಈ ಯೋಜನೆಯಡಿ ಎಲ್ಲ ಬಿಪಿಎಲ್ ಕಾರ್ಡ ಹೊಂದಿರುವ ಬಡವರಿಗೆ ಉಚಿತವಾಗಿ ಹಾಗೂ ಎಪಿಎಲ್ ಕಾರ್ಡ ಹೊಂದಿದವರಿಗೆ ಶೇಕಡಾ 30% ರಷ್ಟು...
ದೇಹದಲ್ಲಿರುವ ರಕ್ತವನ್ನು ಸೋಸಿ ಶುದ್ಧೀಕರಿಸುವದಲ್ಲದೆ ಸಂಪೂರ್ಣ ಕಲ್ಮಶವನ್ನು ದ್ರವರೂಪದಲ್ಲಿ ಹೊರಹಾಕುವುದೇ ಮೂತ್ರಪಿಂಡದ ಮುಖ್ಯ ಕೆಲಸ. ಒಂದು ವೇಳೆ ಮೂತ್ರಪಿಂಡದ ಕಾರ್ಯನಿರ್ವಹಣಾ ಶಕ್ತಿ ಕುಂಠಿತಗೊಂಡು ಅದು ನಿಗದಿತವಾದ ಕಾರ್ಯ ಸಾಧಿಸುವಲ್ಲಿ ವಿಫಲವಾದರೆ ಮೂತ್ರಪಿಂಡ ಹಾಳಾಗಿದೆ...