ಬೆಂಗಳೂರು : ಕಳೆದ ನಾಲ್ಕು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್ 19 ಕೊರೊನಾ ರೋಗವೂ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಹಲವರ ಸಾವಿಗೆ ಕಾರಣವಾಗಿತ್ತು. ಈಗ ಮತ್ತೆ ಅದೇ ಡಿಸೆಂಬರ ತಿಂಗಳು...
ದೆಹಲಿ: ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದ್ದು, ಉತ್ತರ ಚೀನಾದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ತೀವ್ರವಾಗಿದೆ. ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದರಿಂದ ನೆರೆಯ...
ಬೆಳಗಾವಿ :ನಗರದ ಅರಿಹಂತ್ ಆಸ್ಪತ್ರೆಯು ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್)ಯಿಂದ ಸಂಪೂರ್ಣ ಗುಣಮಟ್ಟದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಎನ್ಎಬಿಎಚ್ ಭಾರತದಲ್ಲಿನ ಆರೋಗ್ಯ ಸೌಲಭ್ಯಗಳ ಗುಣಮಟ್ಟಕ್ಕೆ ಮಾನ್ಯತೆ ನೀಡುವ ಅಥವಾ ನಿರ್ಧರಿಸುವ ಸಂಸ್ಥೆಯಾಗಿದ್ದು, ಒಂದು...
ಚಿಕ್ಕಂದಿನಲ್ಲಿ ಸಹಜವಾಗಿದ್ದ ಹೆಣ್ಣು ಮಗು ಬೆಳೆಬೆಳೆಯುತ್ತ ಅಸಹಜತೆಗೆ ಮರಳತ್ತ ಸಾಗಿದಳು. ಅವಳ ಬೆನ್ನು ಮೂಳೆ ವಕ್ರವಾಗಿದ್ದು, ಎಸ್ ಅಥವಾ ಸಿ ಆಕಾರದಲ್ಲಿದ್ದರೆ ಅದು ಸ್ಕೊಲಿಯಾಸಿಸ್. 8 ವರ್ಷದ ಬಾಲಕಿ ಒಂದು ಭುಜ ಮೇಲಾಗಿ,...
ನಮ್ಮ ಜೀವನದಲ್ಲಿ ಹಲವಾರು ಬಾರಿ ತಲೆನೋವಿನ ಅನುಭವ ತೀವ್ರವಾಗಿರುತ್ತದೆ. ತಲೆನೋವಿನಿ ತೊಂದರೆ ಅನುಭವಿಸದವರು ಯಾರೂ ಇಲ್ಲ. ಸಾಮಾನ್ಯವಾಗಿ ತಲೆನೋವು ಮಾನಸಿಕ ಒತ್ತಡ, ಪ್ರಯಾಸ, ಹಾಗೂ ತೀವ್ರ ಆಯಾಸ, ತೀವ್ರವಾದ ಬಿಸಿಲಿನ ಜಳ ಜ್ವರ,...
ಯಾವುದೇ ಕಾರಣಕ್ಕೂ ನನಗೆ ಅನಾರೋಗ್ಯ ಕಾಡುತ್ತಿದೆ ಎಂದು ಎದೆಗುಂದದೆ ಅದನ್ನೆ ಸವಾಲಾಗಿ ಸ್ವೀಕರಿಸಿ, ಜೀವನದಲ್ಲಿ ಸಾಧನೆ ಮಾಡಬೇಕು. ಜೀವನದಲ್ಲಿ ನಡೆಯುವ ಚಿಕ್ಕಪುಟ್ಟ ಖುಷಿಗಳನ್ನೆ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ಮುನ್ನಗ್ಗಬೇಕು. ಪ್ರತಿಯೊಂದು ಯಶಸ್ಸಿಗೆ ಕಾರಣವಾದ ಘಟನೆಗಳಿಗೆ...
ಸರ್ವೆ ಸಾಮಾನ್ಯವಾಗಿ ನಾವೆಲ್ಲರೂ ಬಿಕ್ಕಳಿಕೆಯ ತಾಪತ್ರಯವನ್ನು ಅನುಭವಿಸಿದ್ದೇವೆ. ಆಹಾರ ಸೇವಿಸುವಾಗ, ನೀರನ್ನು ಕುಡಿಯುವಾಗ ತಕ್ಷಣ ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತಾಗಿ ಬಿಕ್ಕಳಿಕೆ ಬರುವದು ಸಾಮಾನ್ಯ. ಬಿಕ್ಕಳಿಕೆÀಯಿಂದ ಸಹಜವಾಗಿ ನಾವೆಲ್ಲ ತೊಂದರೆ ಅನುಭವಿಸಿದ್ದೇವೆ.
ಬಿಕ್ಕಳಿಕೆಗೆ ಕಾರಣ ಮತ್ತು ಪರಿಹಾರ:
ಶ್ವಾಸಕೋಶದ...
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಕೆಎಲ್‍ಇಎಸ್ ರೋಟರಿ ಸ್ಕಿನ್ (ಚರ್ಮ ಭಂಡಾರ) ಬ್ಯಾಂಕಗೆ ಚರ್ಮವನ್ನು ದಾನ ಮಾಡುವದರ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರದು, ಸುಟ್ಟ...
ಅತ್ಯಂತ ಕ್ಲಿಷ್ಟಕರ ಮತ್ತು ಸಂಕೀರ್ಣತೆಯಿಂದ ಕೂಡಿದ ವಿರಳವಾದ ಮೊಡಿಫೈಡ ರಾಸ್ ಪ್ರಕ್ರಿಯೆಯ ಮೂಲಕ ಪಲ್ಮನರಿ ವಾಲ್ವ್ (ಕವಾಟ) ಅನ್ನು ತೆಗೆದು ಹಾಳಾದ ಅರೋಟಿಕ್ ವಾಲ್ವ ಜಾಗದಲ್ಲಿ ಕೂರಿಸಿ, ಡೆಕ್ರಾನ್ ಗ್ರಾಫ್ಟ ಎನಫೊರ್ಸ್ ಮೂಲಕ...
ಅವಧಿ ಪೂರ್ವ ಜನಿಸುವ (37 ವಾರಗಳ ಮುಂಚೆ ) ಮಗುವಿನ ಆರೈಕೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಅದರ ಲಾಲನೆ ಪೋಷಣೆ ಮಾಡುವಲ್ಲಿ ತಾಯಂದಿರು ಹಾಗೂ ನರ್ಸಿಂಗ ಸಿಬ್ಬಂಧಿ ಅತ್ಯಂತ ಮುತುವರ್ಜಿಯಿಂದ ಆರೈಕೆ ಮಾಡಬೇಕು. ನಿಗಧಿತ...