Homeಕನ್ನಡ

ಕನ್ನಡ

ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ ಕಡ್ಡಾಯ: ಎಚ್ಚರಿಕೆ

ಬೆಂಗಳೂರು : ಕಳೆದ ನಾಲ್ಕು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್‌ 19 ಕೊರೊನಾ ರೋಗವೂ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಹಲವರ ಸಾವಿಗೆ ಕಾರಣವಾಗಿತ್ತು. ಈಗ ಮತ್ತೆ ಅದೇ ಡಿಸೆಂಬರ ತಿಂಗಳು...

ಚೀನಾದಲ್ಲಿ ನ್ಯುಮೋನಿಯಾ ವೈರಸ್‌ ಉಲ್ಬಣ : ಭಾರತದಲ್ಲಿ ಹೈ ಅಲರ್ಟ್

ದೆಹಲಿ: ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದ್ದು, ಉತ್ತರ ಚೀನಾದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ತೀವ್ರವಾಗಿದೆ. ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದರಿಂದ ನೆರೆಯ...

ಅರಿಹಂತ ಆಸ್ಪತ್ರೆಗೆ ಎನ್‌ಎಬಿಹೆಚ್‌ ಮಾನ್ಯತೆar

ಬೆಳಗಾವಿ :ನಗರದ ಅರಿಹಂತ್ ಆಸ್ಪತ್ರೆಯು ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್)ಯಿಂದ ಸಂಪೂರ್ಣ ಗುಣಮಟ್ಟದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಎನ್ಎಬಿಎಚ್ ಭಾರತದಲ್ಲಿನ ಆರೋಗ್ಯ ಸೌಲಭ್ಯಗಳ ಗುಣಮಟ್ಟಕ್ಕೆ ಮಾನ್ಯತೆ ನೀಡುವ ಅಥವಾ ನಿರ್ಧರಿಸುವ ಸಂಸ್ಥೆಯಾಗಿದ್ದು, ಒಂದು...
spot_img

ಮಗುವಿಗೆ ಅತ್ಯಂತ ಕ್ಲಿಷ್ಟಕರವಾದ ಹೃದಯ ಯಶಸ್ವಿ ಶಸ್ತ್ರಚಿಕಿತ್ಸೆ

ಕೋವಿಡ್ -19 ಮಹಾಮಾರಿಯ ಈ ಸಂದರ್ಭದಲ್ಲಿ ತೀವ್ರ ಉಸಿರಾಟ, ಆಗಾಗ ಕೆಮ್ಮು ಹಾಗೂ ದೇಹದ ಬೆಳವಣಿಗೆಯ ತೊಂದರೆಯಿಂದ ಬಳಲುತ್ತಿದ್ದ 8 ತಿಂಗಳ ಮಗುವೊಂದನ್ನು ಚಿಕಿತ್ಸೆಗಾಗಿ ಅವಸರದಿಂಲೇ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು. ಸಮಗ್ರವಾಗಿ ತಪಾಸಿಸಿದಾಗ...

ಅರಳುವ ಮೊದಲೇ ಮಗು ಕ್ಯಾನ್ಸರನಿಂದ ಕಮರಬಾರದು

ಕೊರೊನಾ ಪರಿಸ್ಥಿತಿಯಲ್ಲಿ ಕ್ಯಾನ್ಸರ ಪೀಡಿತ ಮಕ್ಕಳ ತೊಂದರೆ ನೀಗಿಸಲು ಆಸ್ಪತ್ರೆಗಳು ಕಂಕಣಬದ್ದವಾಗಿ ನಿಂತಿವೆ. ಯಾವುದೇ ಮಗುವು ಅರಳುವ ಮೊದಲೇ ಕ್ಯಾನ್ಸರನಿಂದ ಕಮರಬಾರದು ಎಂದು ಅನೇಕ ತಜ್ಞವೈದ್ಯರು ಹಗಲಿರುಳು ಅವರ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದಾರೆ. ವೈದ್ಯೋಹರಿ...

ಸರಕಾರಿ ಶಾಲೆಗಳ ಮಕ್ಕಳಲ್ಲಿ ರಕ್ತ ಹಿನತೆ ತಡೆಗಟ್ಟುವುದು ಮತ್ತು ನಿಯಂತ್ರಿಸುವ ಕಾರ್ಯಕ್ರಮ

  ರಕ್ತ ಹಿನತೇಯು ಭಾರತದಲ್ಲಿ ಸರ್ವೇ ಸಾಮಾನ್ಯ ವಾದ ರೋಗವಾಗಿದ್ದು ಅಂದಾಜು ಪ್ರತಿಶತ 50 ಶಾಲಾ ಮಕ್ಕಳಲ್ಲಿ ಕಂಡು ಬರುತ್ತದೆ. ರಕ್ತದಲ್ಲಿ ಕಬ್ಬಿಣ ಅಂಶದ ಕೋರತೆ ರಕ್ತ ಹಿನತೆಗೆ ಪ್ರಮುಖ ಕಾರಣ ವಾಗಿದೆ.ರಕ್ತಹಿನತೆಯು ಮಕ್ಕಳ...

ಕೊರೊನಾ ಸಂಕಷ್ಟದಲ್ಲಿ ವೈದ್ಯರ ಸೇವೆ ಸ್ಮರಣೆ: ಯುವ ವೈದ್ಯರಿಗೆ ಸನ್ಮಾನ: ಕೆಎಲ್‌ಇ ಆಸ್ಪತ್ರೆ: ಮಕ್ಕಳಿಗೆ ‘ಕ್ಷೀರಭಾಗ್ಯ’

ಕೊರೊನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ಸಂಗತಿಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರು ಅಭಿನಂದನಾರ್ಹರು. ವೈದ್ಯರ ಸೇವಾಮನೋಭಾವನೆ, ಕರುಣೆ, ಪ್ರೀತಿಯ ಮೂಲಕ ಸೇವೆ ನೀಡುತ್ತಿದ್ದಾರೆ. ಅವರ ಕಾರ್ಯ ದೇವಸ್ವರೂಪವಾಗಿದೆ ಎಂದು ಕೆಎಲ್‌ಇ ಮಹಿಳಾ ಸ್ವಶಕ್ತಿ...

ವೈದ್ಯಕೀಯ ಸೇವೆ ಅತ್ಯಂತ ಶ್ರೇಷ್ಠವಾದದ್ದು.

ವೈದ್ಯಕೀಯ ಸೇವೆ ಅತ್ಯಂತ ಶ್ರೇಷ್ಠವಾದದ್ದು. ಡಾ. ಬಿ ಎಚ್ ಕೆರೂಡಿ, ಎಂಎಸ್, ಎಫ್ಐಸಿಎಸ್, ಎಫ್ಎಐಎಸ್,ಎಫ್ಐಎಮ್ಎಸ್ಎ (ಡಾಕ್ಟರ್ ಡೇ ಸ್ಪೆಷಲ್) ಜನಸೇವೆಯೇ ಜನಾರ್ಧನ ಸೇವೆ ಎನ್ನುತ್ತ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆಯಲ್ಲಿ ತೊಡಗಿಕೊಂಢು ಸರಕಾರಿ ಆಸ್ಪತ್ರೆಯಲ್ಲಿ...

ರಕ್ತದಾನ ಮಹಾದಾನ “ಸುರಕ್ಷಿತ ರಕ್ತ-ಜೀವವನ್ನು ಉಳಿಸುತ್ತದೆ

ರಕ್ತದಾನದ ಜಾಗೃತಿ ಮತ್ತು ರಕ್ತದಾನ ಮಾಡಿದವರಿಗೆ ಕೃತಜ್ಞತೆ ಹೇಳುವ ಸಲುವಾಗಿ ಪ್ರತಿ ವರ್ಷ ಜೂನ 14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶ್ವದ ಬೇರೆ ಬೇರೆ ರಾಷ್ರಗಳು ಜಾಗೃತಿ ಮೂಡಿಸಿ ರಕ್ತ...

COVID-19 ತಡೆಗಟ್ಟಲು ಮಾಸ್ಕ್ ಧರಿಸುವ ಸರಿಯಾದ ವಿಧಾನ: ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸಿಡಿಸಿ ಅಮೇರಿಕಾ ಅಧರಿಸಿದ ಸಲಹೆಗಳು

  ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯವಾಗಿದೆ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸೋಪ್ ಮತ್ತು ನೀರಿನೊಂದಿಗೆ ಆಗಾಗ್ಗೆ ಕೈ ಸ್ವಚ್ಛಗೊಳಿಸುವಿಕೆಯೊಂದಿಗೆ ಬಳಸಿದಾಗ ಮಾತ್ರ ಮಾಸ್ಕ ಪರಿಣಾಮಕಾರಿಯಾಗಿರುತ್ತವೆ. ನೀವು ಮಾಸ್ಕ...

Popular Doctors