ದಂತ ಆರೋಗ್ಯ ಮತ್ತು ದಂತ ಪಂಕ್ತಿ ನಿರ್ವಹಣೆ

ವ್ಯಕ್ತಿಯದೇಹದಆರೋಗ್ಯದೊಂದಿಗೆ ಸೌಂದರ್ಯವಾಗಿಕಾಣಲು ಹಲ್ಲಿನಆರೋಗ್ಯತುಂಬಾಮುಖ್ಯ. ಆಹಾರನುರಿಸಲು, ಮಾತನಾಡಲು, ಮುಗಳ್ನಗಲು, ವ್ಯಕ್ತಿಯಮುಖಸುಂದರವಾಗಿಕಾಣಲುಆಹಾರಪಚನಕ್ರಿಯೆಗೆಬಾಯೊಳಗಿನಹಲ್ಲುಗಳುಮುಖ್ಯ ಕಾರಣ. ಪ್ರತಿಯೊಂದುತನ್ನದೆಆದಬೇರೆಬೇರೆರೀತಿಯಲ್ಲಿಆಹಾರವನ್ನನುರಿಸುವತುಂಡರಿಸುವಕರ್ತವ್ಯವನ್ನಮಾಡುತ್ತದೆ. ಅದಕ್ಕನುಗುಣವಾಗಿವಿಶೇಷವಾದರೀತಿಯಲ್ಲಿರೂಪಗೊಂಡಿದೆ, ಹಾಗಾಗಿಹಲ್ಲಿನಕಾಳಜಿಯಬಗ್ಗೆತುಂಬಾಮುತವರ್ಜಿವಹಿಸಬೇಕು.

ಹಲ್ಲುಗಳು ಆರೋಗ್ಯವಾಗಿರಬೇಕಾದರೆ ಪ್ರತಿದಿನಬೆಳಿಗ್ಗೆಮತ್ತುರಾತ್ರಿಊಟವಾದಮೇಲೆಬ್ರಷ್‌ನಿಂದಹಲ್ಲುಉಜ್ಜಬೇಕು. ಮೌತವಾಷ್‌ನಿಂದಬಾಯನ್ನುಮುಕ್ಕಳಿಸಬೇಕು. ವಸುಡನ್ನಬೆರಳಿನಿಂದಸರಿಯಾಗಿಮಸಾಜ್ಮಾಡಬೇಕು. ಒಂದುಅಧ್ಯನಯನದ ಪ್ರಕಾರವಿಶ್ವದಲ್ಲಿಸುಮಾರು60%ಕ್ಕೂ ಅಧಿಕಜನರಲ್ಲಿವಸಡುಹಾಗೂಹುಳಕುಹಲ್ಲಿನಸಮಸ್ಯಯಿಂದಬಳಲುತ್ತಿದ್ದಾರೆ. ಭಾರತದಲ್ಲಿಸರಿಸುಮಾರು75%ಕ್ಕೂಹೆಚ್ಚುಜನರುಅನಕ್ಷರತೆ, ಬಡತನ, ದುಷ್ಪರಿಣಾಮದಸರಿಯಾದಮಾಹಿತಿಲಭವಿಲ್ಲದಿರುವುದು, ಆಹಾರಹಾಗೂ ಜೀವನಶೈಲಿ, ನಿರ್ಲಕ್ಷತನ, ದಂತತಪಾಸಣೆಮಾಡಿಸದಿರುವುದುಮುಂತಾದಕಾರಣದಿಂದಬಾಯಿಯಆರೋಗ್ಯಸಮಸ್ಯಯಿಂದಬಳಲುತ್ತಿದ್ದಾರೆ.

business care clean clinic
Photo by Pixabay on Pexels.com

ವಿದ್ಯಾವಂತರುಸಹಸೇರಿದಂತೆಜನರುದೇಹದಆರೋಗ್ಯಕ್ಕೆಕೊಡುವಮಹತ್ವವನ್ನದಂತಆರೋಗ್ಯಕ್ಕೆಕೊಡದೆನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿಹಲ್ಲುನೋವುಬಂದಾಗಮಾತ್ರಜನರುದಂತವೈದ್ಯರನ್ನುಭೇಟಿಯಾಗುತ್ತಾರೆ. ಜನರುಪ್ರತಿಆರುತಿಂಗಳಿಗೊಮ್ಮೆಕ್ರಮಬದ್ದವಾಗಿದಂತವ್ಯದ್ಯರನ್ನಭೇಟಿಯಾಗಿದಂತಪರೀಕ್ಷೆಮಾಡಿಸಿಸರಿಯಾದಚಿಕಿತ್ಸೆಪಡೆದರೆಬಹಳಷ್ಠುದಂತಸಂಭಂದಿ ರೋಗಗಳನ್ನಗುಣಪಡಿಸಿದಂತಆರೋಗ್ಯವನ್ನವೃದ್ಯಾಪ್ಯದಲ್ಲೊಕಾಪಾಡಿಕೊಳ್ಳಬಹುದುಇಲ್ಲವಾದಲ್ಲಿಹಲ್ಲುಗಳುಹಾಳಾಗಿಇದ್ದಹಲ್ಲುಗಳನ್ನತೆಗೆದುಕೃತಕಹಲ್ಲನ್ನಜೋಡಣೆಮಾಡಬೇಕಾಗುತ್ತದೆ. ಡೆಂಟಲ್ಇಂಪ್ಲೆAಟಾ, ಕ್ರೌನ್ಬ್ರಿಡ್ಜ್, ತೆಗೆದುಹಾಕುವಪೊರ್ಣಹಲ್ಲುಸಟ್ಟು, ಪಾರಸಿಯಲ್ಡೆಂಚರ್, ಮುಖಾಂತರಕಳೆದುಹೋದಹಲ್ಲುಗಳನ್ನಕೃತಕವಾಗಿಜೋಡಿಸಬಹುದು. ಇದರಲ್ಲಿಸಂಪೂರ್ಣವಾಗಿಕಳೆದುಹೋದಹಲ್ಲುಗಳಸ್ಥಾನದಲ್ಲಿಬಂದಕೃತಕದಂತಗಳನ್ನಪ್ರತಿದಿನವುರಾತ್ರಿತೆಗೆದುಬೆಳಗ್ಗೆಹಾಕುವದರೊಂದಿಗೆ ಕಾಳಜಿವಹಿಸಬೇಕಾಗುತ್ತದೆ. ಕರ್ನಾಟಕಸರಕಾರವುವಿವಿಧದಂತವಿದ್ಯಾಲಯಗಳಸಹಾಯದಿಂದಕೃತಕದಂತಪಂಕ್ತಿಗಳನ್ನುಅವಶ್ಯವಿರುವಬಿಪಿಎಲ್ಕಾರ್ಡಹೂಂದಿರುವವರಿಗೆಉಚಿತವಾಗಿವಿತರಣೆಮಾಡುವಯೋಜನೆಯನ್ನರೂಪಿಸಿದೆ. ನಿರ್ಲಕ್ಷಗಳನ್ನು ತೊರೆದುಸವಲತ್ತುಗಳನ್ನಪಡೆದುಎಲ್ಲಾಸೊಚನೆಗಳನ್ನಅನುಸರಿಸಿದಲ್ಲಿದಂತಆರೋಗ್ಯವನ್ನಕಾಪಾಡಿಆರೋಗ್ಯವಂತರಾಗಿರಬಹುದು.

ಡಾ.ಸ್ವೇತಾಹೊಗಾರ

ಡಾ.ನೀಲಮ್ಮಶೆಟ್ಟಿ

ವಸಡುರೋಗವಿಭಾಗ

ಕೆ.ಎಲ್.ವಿಶ್ವನಾಥಕತ್ತಿದಂತಮಹಾವಿದ್ಯಾಲಯ

Popular Doctors

Related Articles