ಬೆಂಗಳೂರು : ಕಳೆದ ನಾಲ್ಕು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್ 19 ಕೊರೊನಾ ರೋಗವೂ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಿ ಹಲವರ ಸಾವಿಗೆ ಕಾರಣವಾಗಿತ್ತು. ಈಗ ಮತ್ತೆ ಅದೇ ಡಿಸೆಂಬರ ತಿಂಗಳು...
ದೆಹಲಿ: ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದ್ದು, ಉತ್ತರ ಚೀನಾದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಯ ತೀವ್ರವಾಗಿದೆ. ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದರಿಂದ ನೆರೆಯ...
ಬೆಳಗಾವಿ :ನಗರದ ಅರಿಹಂತ್ ಆಸ್ಪತ್ರೆಯು ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಬಿಎಚ್)ಯಿಂದ ಸಂಪೂರ್ಣ ಗುಣಮಟ್ಟದ ಮಾನ್ಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಎನ್ಎಬಿಎಚ್ ಭಾರತದಲ್ಲಿನ ಆರೋಗ್ಯ ಸೌಲಭ್ಯಗಳ ಗುಣಮಟ್ಟಕ್ಕೆ ಮಾನ್ಯತೆ ನೀಡುವ ಅಥವಾ ನಿರ್ಧರಿಸುವ ಸಂಸ್ಥೆಯಾಗಿದ್ದು, ಒಂದು...
ಹಾಲಿನ ಹಲ್ಲುಗಳು ಮಗುವಿನ ಅಮೂಲ್ಯ ಆಸ್ತಿ. ಈ ಹಲ್ಲುUÀಳು ಹುಟ್ಟುವ ಸಮಯದಿಂದ ಸರಿಯಾಗಿ ಕಾಳಜಿ ವಹಿಸಬೇಕು. ಏಕೆಂದರೆ ಇದು ತಿನ್ನುವುದಕ್ಕಾಗಿ, ಮಾತನಾಡಲು, ಸೌಂದರ್ಯದಂತಹ ಪ್ರಮುಖ ಕಾರ್ಯUÀಳನ್ನು ನಿರ್ವಹಿಸುತ್ತದೆ, ಶಾಶ್ವತ ಹ®Äèಗಳು ಹೊರಹೊಮ್ಮುವವರೆಗೆ ನೈಸರ್ಗಿಕ...
ಸಿಹಿ ಪದಾರ್ಥ ಹಾಗೂ ಐಸ್ ಕ್ರೀಮ್ ಮಕ್ಕಳಿಗೆ ಅಚ್ಚುಮೆಚ್ಚು ಆದರೆ ಅವು ಬೇಡ ಎನ್ನುತ್ತಿರುವ ಕೆಎಲ್‌ಇ ಮಧುಮೇಹ ಕೇಂದ್ರದ ಮಕ್ಕಳು ಸ್ವಯಂಪ್ರೇರಿತವಾಗಿ ಬೇಡ ಎನ್ನುತ್ತಾರೆ. ಇದು ಸಂಕಲ್ಪ, ಶಿಸ್ತು ಮತ್ತು ಶಿಕ್ಷಣದಿಂದ ಮಕ್ಕಳಲ್ಲಿ...
ಭಾರತವು ಸುಮಾರು 80 ಮಿಲಿಯನ್‌ಗೂ ಅಧಿಕ ಮಧುಮೇಹಿಗಳನ್ನು ಹೊಂದಿರುವ ವಿಶ್ವದ ಮಧುಮೇಹಿಗಳ ರಾಜ್ಯಧಾನಿ. ಮಧುಮೇಹ ಬೆಳವಣಿಗೆಯನ್ನು ತಡೆಗಟ್ಟಲು ಹಾಗೂ ಅದನ್ನು ಸಹಜತೆಗೆ ತರಲು ಸಂಶೋಧನೆಗಳ ಅತ್ಯಗತ್ಯ. ಪಾಶ್ಚಿಮಾತ್ಯ ದೇಶಗಳ ಜನಸಂಖ್ಯೆಯನ್ನು ಆಧರಿಸಿ ಅಧ್ಯಯನ...
ಕೆಎಲ್ಇ ಸಂಸ್ಥೆಯು ನೂತನವಾಗಿ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹಿಂಬಾಗದಲ್ಲಿ ಆರಂಭಿಸಿರುವ ಕ್ಯಾನ್ಸರ ಆಸ್ಪತ್ರೆಯಲ್ಲಿ ಬಸವ ಜಯಂತಿ ಅಂಗವಾಗಿ ದಿ. 23 ಏಪ್ರೀಲ್ 2023 ರಂದು ಕೆಎಲ್ಇ...
೧೫ ವರ್ಷದ ಅನುಜ ಈಗೀಗ ಅಮ್ಮನ ಹತ್ತಿರ ದಿನವೂ ಹಣ ಕೇಳುವುದು ಹೆಚ್ಚಾಗಿತ್ತು. ಹಣದ ಮೊತ್ತ ಬಹಳ ಹೆಚ್ಚಿಲ್ಲದಿದ್ದರೂ ದಿನವೂ ಏಕೆ ಹಣ ಬೇಕಾಗಬಹುದು ಎಂದು ಅಮ್ಮನ ಅನುಮಾನ. ಶಾಲೆಗೆ ಬೇಕಾದ ಎಲ್ಲ...
ಆಧುನಿಕತೆ, ಪಾಶ್ಚಿಮಾತ್ಯ ದೇಶಗಳ ಆಹಾರ ಪದ್ದತಿ ಮತ್ತು ಇನ್ನಿತರ ಕಾರಣಗಳಿಂದ ಭಾರತದ ನಗರ ಪ್ರದೇಶಗಳಲ್ಲಿ ಕಿಡ್ನಿ ರೋಗಿಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಕಿಡ್ನಿ ತೊಂದರೆಗೆ ಒಳಗಾಗುವವರ ಸಂಖ್ಯೆ ಪ್ರತಿ ವರ್ಷ...
ಜನ್ಮ ತಾಳಿ ಕೇವಲ 26 ದಿನಕ್ಕೆ ತೀವ್ರ ಅಸ್ವಸ್ಥಗೊಂಡ ಮಗುವಿಗೆ ರಕ್ತ ನೀಡಿದರೆ ಪ್ರಾಣಾಪಾಯದಿಂದ ಪಾರುಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಆ ಗುಂಪಿನ ರಕ್ತ ಹೊಂದಿದವರು ಇರುವದು ಭಾರತದಲ್ಲಿ ಮಾತ್ರ ಅದು...